kit-cat portrait
ನಾಮವಾಚಕ

ಕಿಟ್‍ಕ್ಯಾಟ್‍ ಚಿತ್ರ; ಊನಾರ್ಧ ಚಿತ್ರ; ದೇಹದ ಅರ್ಧಭಾಗಕ್ಕಿಂತಲೂ ಕಡಿಮೆ ಪ್ರಮಾಣದ, ಆದರೆ ಕೈಗಳನ್ನು ಒಳಗೊಂಡ ಭಾವಚಿತ್ರ.